ಅಪ್ಪರ್ ಸಿಯಾಂಗ್ (ಅರುಣಾಚಲ ಪ್ರದೇಶ) : ಪ್ರತಿಕೂಲ ಹವಾಮಾನ ಕಾರಣ ಸೇನೆಯ ಘನ ವಾಹನವೊಂದು ಅಪಘಾತಕ್ಕೀಡಾದ ಪರಿಣಾಮ ಜವಾನ ಮೃತಪಟ್ಟು ಏಳು ಜನ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅಪ್ಪರ್ ಸಿಯಾಂಗ್ ಜಿಲ್ಲೆಯ ಪ್ಯಾಂಗೋ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಗಾಯಗೊಂಡ ಜವಾನರನ್ನು ಇಂಡೋ- ಟಿಬೆಟಿಯನ್ ಗಡಿ ಭದ್ರತಾ ಪಡೆಯ ಸಿಬ್ಬಂದಿ ಏರ್ಲಿಫ್ಟ್ ಮಾಡಿದ್ದಾರೆ.