ಆಂಧ್ರ ಪ್ರದೇಶ: ಆಂಧ್ರ ಚುನಾವಣಾ ಆಯೋಗದ ಕಾರ್ಯದರ್ಶಿ ವಾಣಿ ಮೋಹನ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಈ ಕುರಿತು ಚುನಾವಣಾ ಆಯುಕ್ತ ನಿಮ್ಮಗಡ್ಡ ರಮೇಶ್ ಕುಮಾರ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಆಂಧ್ರ ಚುನಾವಣಾ ಆಯೋಗದ ಕಾರ್ಯದರ್ಶಿ, ಜಂಟಿ ನಿರ್ದೇಶಕರು ವಜಾ! - ಆಂಧ್ರ ಚುನಾವಣಾ ಆಯೋಗದ ಕಾರ್ಯದರ್ಶಿ ವಾಣಿ ಮೋಹನ್
ಆಂಧ್ರ ಚುನಾವಣಾ ಆಯೋಗದ ಕಾರ್ಯದರ್ಶಿ ವಾಣಿ ಮೋಹನ್ ಹಾಗೂ ಜಂಟಿ ನಿರ್ದೇಶಕ (ಜೆಡಿ) ಜಿ.ವಿ.ಸೈಪ್ರಸಾದ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಆಂಧ್ರ ಚುನಾವಣಾ ಆಯೋಗದ ಕಾರ್ಯದರ್ಶಿ, ಜಂಟಿ ನಿರ್ದೇಶರು ವಜಾ
ನಿನ್ನೆಯಷ್ಟೇ ಜಂಟಿ ನಿರ್ದೇಶಕ (ಜೆಡಿ) ಜಿ.ವಿ.ಸೈಪ್ರಸಾದ್ ಅವರನ್ನು ವಜಾಗೊಳಿಸಲಾಗಿತ್ತು. ಪಂಚಾಯತ್ ಚುನಾವಣೆಗೆ ಅಡ್ಡಿಯಾಗಲು ಯತ್ನಿಸಿದ ಆರೋಪದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಜಂಟಿ ನಿರ್ದೇಶಕರ ವಿರುದ್ಧ ಇಂತಹ ಕಠಿಣ ಕ್ರಮ ಕೈಗೊಂಡಿರುವುದು ಆಯೋಗದ ಇತಿಹಾಸದಲ್ಲಿ ಇದೇ ಮೊದಲಾಗಿದೆ.
TAGGED:
ANDHRA PRADESH SEC