ಕರ್ನಾಟಕ

karnataka

ETV Bharat / bharat

ಮಣಿಪುರದಲ್ಲಿ ಕಂಪಿಸಿದ ಭೂಮಿ: 4.8 ರಷ್ಟು ತೀವ್ರತೆ ದಾಖಲು

ಶನಿವಾರ ರಾತ್ರಿ ಮಣಿಪುರದಲ್ಲಿ ಭೂಮಿ ಕಂಪಿಸಿದೆ ಎಂದು ನ್ಯಾಷನಲ್ ಸೆಂಟರ್​ ಫಾರ್ ಸಿಸ್ಮೋಲಜಿ(ಎನ್​ಸಿಎಸ್​​) ಮಾಹಿತಿ ನೀಡಿದೆ.

ಭೂಕಂಪನ
earthquake

By

Published : Jul 17, 2022, 8:38 AM IST

ಮಣಿಪುರ: ಮಣಿಪುರದ ಮೊಯಿರಾಂಗ್​ನ ಪೂರ್ವ-ಆಗ್ನೇಯದಲ್ಲಿ ಶನಿವಾರ ರಾತ್ರಿ 11:42 ಕ್ಕೆ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. 94 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ. ಯಾವುದೇ ಸಾವು-ನೋವುಗಳು ಸಂಭವಿಸಿರುವ ವರದಿಯಾಗಿಲ್ಲ. ಇದಕ್ಕೂ ಮುನ್ನ, ಜುಲೈ 5 ರಂದು ಅಸ್ಸಾಂನಲ್ಲಿ ಬೆಳಗ್ಗೆ 11:03ಕ್ಕೆ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.7 ರಷ್ಟು ತೀವ್ರತೆ ದಾಖಲಾಗಿತ್ತು.

ABOUT THE AUTHOR

...view details