ಕರ್ನಾಟಕ

karnataka

ETV Bharat / bharat

ಅಂಡಮಾನ್ ನಿಕೋಬಾರ್​ ಸಮುದ್ರದಲ್ಲಿ 4.6 ತೀವ್ರತೆಯ ಭೂಕಂಪನ

ಅಂಡಮಾನ್ ನಿಕೋಬಾರ್ ಸಮುದ್ರದಲ್ಲಿ ಇಂದು ಬೆಳಿಗ್ಗೆ ಭೂಕಂಪನ ಸಂಭವಿಸಿದ ಬಗ್ಗೆ ವರದಿಯಾಗಿದೆ.

andaman sea earthquake 4.6magnitude occurred
ಅಂಡಮಾನ್ ನಿಕೋಬಾರ್​ನಲ್ಲಿ 4.6ರಷ್ಟು ತೀವ್ರತೆ ಭೂಕಂಪ ದಾಖಲು

By

Published : Jul 6, 2022, 9:25 AM IST

ಪೋರ್ಟ್ ಬ್ಲೇರ್(ಅಂಡಮಾನ್ ನಿಕೋಬಾರ್): ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್​ ಸಮುದ್ರ ತೀರದಲ್ಲಿ ಇಂದು ಬೆಳಗ್ಗೆ ಸುಮಾರು 5.56ರ ಸುಮಾರಿಗೆ ಭೂಕಂಪನ ಉಂಟಾಗಿದ್ದು, ರಿಕ್ಟರ್​ ಮಾಪಕದಲ್ಲಿ 4.6ರಷ್ಟು ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್​ ಫಾರ್ ಸಿಸ್ಮೋಲಜಿ(ಎನ್​ಸಿಎಸ್​​) ಮಾಹಿತಿ ನೀಡಿದೆ.

ಕಳೆದ ಎರಡು ದಿನಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸರಣಿ ಭೂಕಂಪನಗಳು ಸಂಭವಿಸಿವೆ.

ಇದನ್ನೂ ಓದಿ:ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ: ಹಲವೆಡೆ ಶಾಲೆ, ಕಾಲೇಜಿಗೆ ರಜೆ ಘೋಷಣೆ

ABOUT THE AUTHOR

...view details