ಮಣಿಪುರದ ಇಂಪಾಲದಲ್ಲಿ ತಡರಾತ್ರಿ 4.0 ತೀವ್ರತೆಯ ಭೂಕಂಪನ - An earthquake of magnitude 4.0 occurred in north of Imphal, Manipur
ಇಂಪಾಲದಲ್ಲಿ ತಡರಾತ್ರಿ 4.0 ತೀವ್ರತೆಯ ಲಘು ಭೂಕಂಪನವಾಗಿದೆ.
ಮಣಿಪುರದ ಇಂಪಾಲದಲ್ಲಿ 4.0 ತೀವ್ರತೆಯ ಭೂಕಂಪನ
ಮಣಿಪುರದ ಇಂಪಾಲದಲ್ಲಿ ಇಂದು ರಾತ್ರಿ 2.17ರ ಸುಮಾರಿಗೆ 4.0 ತೀವ್ರತೆಯ ಲಘು ಭೂಕಂಪನವಾಗಿದೆ. ಉತ್ತರ ಇಂಪಾಲದ 41 ಕಿಲೋ ಮೀಟರ್ ದೂರದಲ್ಲಿ ಕಂಪನದ ಕೇಂದ್ರ ಬಿಂದು ಎಂದು ರಾಷ್ಟ್ರೀಯ ಭೂಮಾಪನ ಕೇಂದ್ರ ಮಾಹಿತಿ ನೀಡಿದೆ.