ಡೆಹ್ರಾಡೂನ್(ಉತ್ತರಾಖಂಡ್): ಭಾರಿ ಮಳೆಯಿಂದ ಡೆಹ್ರಾಡೂನ್-ರಾಣಿಪೋಖಾರಿ-ರಿಷಿಕೇಶ್ ಹೆದ್ದಾರಿ ಸಂಚಾರದಲ್ಲಿ ಮತ್ತೆ ಅವ್ಯವಸ್ಥೆ ಉಂಟಾಗಿದೆ. ಹೊಸದಾಗಿ ನಿರ್ಮಾಣವಾಗಿದ್ದ ರಸ್ತೆಯೂ ಕೂಡಾ ಭಾರೀ ಮಳೆಗೆ ಕೊಚ್ಚಿ ಹೋಗಿದೆ.
ಡೆಹ್ರಾಡೂನ್-ರಿಷಿಕೇಶ್ ಹೆದ್ದಾರಿಯಲ್ಲಿ ಮತ್ತೆ ಅವ್ಯವಸ್ಥೆ: ಮಳೆಗೆ ಕೊಚ್ಚಿ ಹೋದ ಪರ್ಯಾಯ ರಸ್ತೆ
ಉತ್ತರಾಖಂಡದಲ್ಲಿ ಭಾರಿ ಮಳೆಗೆ ಡೆಹ್ರಾಡೂನ್-ರಾಣಿಪೋಖಾರಿ-ರಿಷಿಕೇಶ್ ಹೆದ್ದಾರಿಗೆ ನಿರ್ಮಿಸಲಾಗಿದ್ದ ಪರ್ಯಾಯ ರಸ್ತೆಯೂ ಕೊಚ್ಚಿ ಹೋಗಿದೆ.
ಡೆಹ್ರಾಡೂನ್-ರಿಷಿಕೇಶ್ನಲ್ಲಿ ಮತ್ತೆ ಅವ್ಯವಸ್ಥೆ: ಮಳೆಗೆ ಕೊಚ್ಚಿ ಹೋದ ಪರ್ಯಾಯ ರಸ್ತೆ
ಆಗಸ್ಟ್ 27 ರಂದು ಜಖಾನ್ ನದಿಯ ಮೇಲಿನ ಸೇತುವೆಯ ಭಾಗಗಳು ಕುಸಿದ ನಂತರ ಡೆಹ್ರಾಡೂನ್- ರಿಷಿಕೇಶ್ ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಅದರ ಪಕ್ಕದಲ್ಲೇ ರಸ್ತೆಯೊಂದನ್ನು ನಿರ್ಮಾಣ ಮಾಡಲಾಗಿತ್ತು. ಈಗ ಆ ಮಾರ್ಗವೂ ಕೊಚ್ಚಿಹೋಗಿದ್ದು, ಹೆದ್ದಾರಿ ಸಂಚಾರದಲ್ಲಿ ಅವ್ಯವಸ್ಥೆ ಉಂಟಾಗಿದೆ.
ಇದನ್ನೂ ಓದಿ:ತಾಯಿ, ಮಗನ ಹತ್ಯೆ: ಬ್ಯಾಂಕ್ ಉದ್ಯೋಗಿ ಮನೆಯಲ್ಲಿ ಡಬಲ್ ಮರ್ಡರ್