ರುದ್ರಪ್ರಯಾಗ್: ಕೇದಾರನಾಥ ದೇವಸ್ಥಾನದ ಮಂಡಳಿ ವಿರುದ್ಧ ತೀರ್ಥ ಪುರೋಹಿತ್ ಸಮಾಜದ ಆಂದೋಲನ ತೀವ್ರವಾಗುತ್ತಿದೆ. ದೇವಸ್ಥಾನ ಮಂಡಳಿಯನ್ನು ವಿಸರ್ಜಿಸಲು, ದೇವಾಲಯದ ಆವರಣದಲ್ಲಿ ಶಿರ್ಶಾಸನ ಮಾಡುವ ಮೂಲಕ ತೀರ್ಥ ಪುರೋಹಿತರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇದಾರನಾಥ ದೇವಸ್ಥಾನದ ಮಂಡಳಿ ವಿರುದ್ಧ ಇದೆಂಥಾ ಪ್ರತಿಭಟನೆ?: ವಿಡಿಯೋ ನೋಡಿ! - ತೀರ್ಥ ಪುರೋಹಿತ್ ಸಮಾಜದ ಆಂದೋಲನ
ಕಳೆದ ಒಂದು ವಾರದಿಂದ ದೇವಸ್ಥಾನದ ಮಂಡಳಿ ವಿರುದ್ಧ ಕೇದಾರನಾಥ ತೀರ್ಥ ಪುರೋಹಿತ್ ಸಮಾಜದ ಆಂದೋಲನ ನಡೆಸುತ್ತಿದೆ. ಪುರೋಹಿತ್ ಸಂತೋಷ್ ತ್ರಿವೇದಿ ಅವರು ಮಂಡಳಿಯ ವಿರುದ್ಧ ಶಿರ್ಶಾಸನ್ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ಅರ್ಧ ಘಂಟೆಯವರೆಗೆ ಶಿರ್ಶಾಸನ ಮಾಡುವ ಮೂಲಕ ತಮ್ಮ ಪ್ರತಿಭಟನೆ ಮಾಡುತ್ತಿದ್ದಾರೆ.
ಕಳೆದ ಒಂದು ವಾರದಿಂದ ದೇವಸ್ಥಾನದ ಮಂಡಳಿ ವಿರುದ್ಧ ಕೇದಾರನಾಥ ತೀರ್ಥ ಪುರೋಹಿತ್ ಸಮಾಜದ ಆಂದೋಲನ ನಡೆಸುತ್ತಿದೆ. ಪುರೋಹಿತ್ ಸಂತೋಷ್ ತ್ರಿವೇದಿ ಅವರು ಮಂಡಳಿಯ ವಿರುದ್ಧ ಶಿರ್ಶಾಸನ್ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ಅರ್ಧ ಗಂಟೆಯವರೆಗೆ ಶಿರ್ಶಾಸನ ಮಾಡುವ ಮೂಲಕ ತಮ್ಮ ಪ್ರತಿಭಟನೆ ಮಾಡುತ್ತಿದ್ದಾರೆ.
ದೇವಸ್ಥಾನ ಮಂಡಳಿ ರಚಿಸಿ ಸರ್ಕಾರ ಬಹಳ ತಪ್ಪು ಮಾಡಿದೆ. ಯಾತ್ರೆಗೆ ಪ್ರಾರಂಭ ಮಾಡುವ ಮೊದಲು ಸರ್ಕಾರ ಅರ್ಚಕರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಬೇಕು. ಎಲ್ಲಾ ಅರ್ಚಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಯಾತ್ರೆ ನಡೆಸಬೇಕು ಎಂದು ಪುರೋಹಿತ್ ಸಂತೋಷ್ ತ್ರಿವೇದಿ ಹೇಳಿದರು.