ತಿರುವನಂತಪುರಂ (ಕೇರಳ): ಇಲ್ಲಿನ ಮಹಿಳೆಯೊಬ್ಬರಳನ್ನು ನೆರೆ ಮನೆಯ ವ್ಯಕ್ತಿಯೇ ಕೊಲೆ ಮಾಡಿರುವ ಘಟನೆ ಶುಕ್ರವಾರ ಜರುಗಿದೆ. ತಿರುವನಂತಪುರಂನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯನ್ನು ಆಕೆಯ ಪಕ್ಕದ ಮನೆಯವನೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಕೌಟುಂಬಿಕ ಕಲಹ.. ಪಕ್ಕದ ಮನೆ ಮಹಿಳೆಯ ಬರ್ಬರ ಹತ್ಯೆ! - ತಿರುವನಂತಪುರಂನಲ್ಲಿ ಮಹಿಳೆಯ ಕೊಲೆ ಸುದ್ದಿ
ತಿರುವನಂತಪುರಂನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯನ್ನು ಆಕೆಯ ಪಕ್ಕದ ಮನೆಯವನೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ತಿರುವನಂತಪುರಂನಲ್ಲಿ ಮಹಿಳೆಯ ಕೊಲೆ
ಮೃತರನ್ನು ತಿರುವಲ್ಲಂನ (ತಿರುವನಂತಪುರಂ) ರಾಜಿ (40) ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂಧ ನೆರೆ ಮನೆಯ ಗಿರೀಶ್ ಎಂಬುವವರನ್ನು ತಿರುವಲ್ಲಂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಓದಿ:ಹೈಪ್ರೊಫೈಲ್ ಸೆಕ್ಸ್ ದಂಧೆ ಬಯಲು: ಮುಂಬೈನಲ್ಲಿ ನಟಿ, ಮಾಡೆಲ್ ಬಂಧನ