ಕರ್ನಾಟಕ

karnataka

ETV Bharat / bharat

Viral Video : ಬಯಲಲ್ಲಿ ಮೇಯುತ್ತಿದ್ದ ಮೇಕೆ ಬೇಟೆಯಾಡಿದ ಹುಲಿ - ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಬೇಟೆ

ಬಯಲಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಹುಲಿಯೊಂದು ಬೇಟೆಯಾಡಿ ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ..

Kaziranga National Park
Kaziranga National Park

By

Published : Aug 21, 2021, 3:32 PM IST

ಅಸ್ಸೋಂ :ಸಾಮಾನ್ಯವಾಗಿ ಕಾಡು ಪ್ರಾಣಿಗಳು ಬೇಟೆಯಾಡುತ್ತವೆ ಅನ್ನೋದನ್ನ ಕೇಳಿದ್ದೀವಿ, ಸಿನಿಮಾಗಳಲ್ಲಿ ನೋಡಿದ್ದೀವಿ. ಆದರೆ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಮೇಯುತ್ತಿದ್ದ ಮೇಕೆಯನ್ನು ಬೇಟೆಯಾಡಿದೆ.

ಮೇಕೆ ಬೇಟೆಯಾಡಿದ ಹುಲಿ..

ಬಯಲಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಹುಲಿಯೊಂದು ಬೇಟೆಯಾಡಿ ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: VIDEO: ನರ್ನಾಳ ಕೋಟೆಯಲ್ಲಿ ಹುಲಿ ದರ್ಶನ

ABOUT THE AUTHOR

...view details