ರಿಷಿಕೇಶ್/ಉತ್ತರಖಂಡ್:ಚಾಲಕನ ನಿಯಂತ್ರಣ ತಪ್ಪಿಟ್ರಕ್ವೊಂದು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿರುವ ಘಟನೆ ದೇವಪ್ರಯಾಗ್ನ ವ್ಯಾಸಿಯ ತೋಟಘಾಟಿ ಬಳಿ ನಡೆದಿದೆ. ಇನ್ನು ಟ್ರಕ್ ರಿಷಿಕೇಶದಿಂದ ಶ್ರೀನಗರ ಕಡೆಗೆ ಹೊರಟಿರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ರಿಷಿಕೇಶದಲ್ಲಿ 300 ಅಡಿ ಕಂದಕಕ್ಕೆ ಉರುಳಿದ ಟ್ರಕ್, ಚಾಲಕ ಕಾಣೆ: VIDEO - ಈಟಿವಿ ಭಾರತ್ ಕನ್ನಡ
ರಿಷಿಕೇಶ್ನಲ್ಲಿ ಟ್ರಕ್ವೊಂದು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದರ ಬೆನ್ನಲ್ಲೇ ಚಾಲಕ ಕಾಣೆಯಾಗಿದ್ದಾನೆ.
![ರಿಷಿಕೇಶದಲ್ಲಿ 300 ಅಡಿ ಕಂದಕಕ್ಕೆ ಉರುಳಿದ ಟ್ರಕ್, ಚಾಲಕ ಕಾಣೆ: VIDEO truck fell into a deep](https://etvbharatimages.akamaized.net/etvbharat/prod-images/768-512-15898078-thumbnail-3x2-vny.jpg)
ರಿಷಿಕೇಶ್ನಲ್ಲಿ 300 ಅಡಿ ಕಂದಕ್ಕೆ ಉರುಳಿದ ಟ್ರಕ್
ರಿಷಿಕೇಶ್ನಲ್ಲಿ 300 ಅಡಿ ಕಂದಕ್ಕೆ ಉರುಳಿದ ಟ್ರಕ್
ಘಟನೆಯಲ್ಲಿ ಚಾಲಕ ನಾಪತ್ತೆಯಾಗಿದ್ದು, ಓರ್ವವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಷಯ ತಿಳಿಯುತ್ತಿದಂತೆ ಪೊಲೀಸರು ಮತ್ತು ಎಸ್ಡಿಆರ್ಎಪ್ ತಂಡ ಘಟನಾಸ್ಥಳಕ್ಕೆ ಆಗಮಿಸಿ ಗಾಯಳುವನ್ನು ಕಂದಕದಿಂದ ಹೊರತೆಗೆದು ಆಸ್ಪತ್ರಗೆ ದಾಖಲಿಸಿದ್ದಾರೆ. ಇನ್ನು ಕಾಣೆಯಾಗಿರುವ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲ: ಕರಾವಳಿ ಭಾಗದಲ್ಲಿ ಮುಂದುವರಿದ ವರ್ಷಧಾರೆ
Last Updated : Jul 22, 2022, 9:45 PM IST