ಕರ್ನಾಟಕ

karnataka

ETV Bharat / bharat

ಜಿಂಕೆ ಹಿಂಡಿನ ಮೇಲೆ ಏಕಾಏಕಿ ದಾಳಿ ಮಾಡಿದ ಹುಲಿ.. ವಿಡಿಯೋ ನೋಡಿ! - ಜಿಂಕೆಗಳ ಗುಂಪಿನ ಮೇಲೆ ಹುಲಿ ದಾಳಿ

ವಿಶ್ವ ಪ್ರಸಿದ್ದ ಪೆಂಚ್​ ರಾಷ್ಟ್ರೀಯ ಉದ್ಯಾನದಲ್ಲಿ ಜಿಂಕೆಗಳ ಗುಂಪಿನ ಮೇಲೆ ಹುಲಿವೊಂದು ದಿಢೀರ್​ ಆಗಿ ದಾಳಿ ನಡೆಸಿರುವ ಘಟನೆ ನಡೆದಿದೆ.

tiger attack
tiger attack

By

Published : Jun 29, 2021, 8:08 PM IST

ನಾಗ್ಪುರ್​(ಮಹಾರಾಷ್ಟ್ರ):ಜಿಂಕೆಗಳ ಹಿಂಡಿನ ಮೇಲೆ ಹುಲಿವೊಂದು ಏಕಾಏಕಿ ದಾಳಿ ನಡೆಸಿದ್ದು, ಅದರ ವಿಡಿಯೋ ಇದೀಗ ಎಲ್ಲೆಡೆ ಸಕ್ಕತ್​ ಆಗಿ ವೈರಲ್​​ ಆಗುತ್ತಿದೆ. ಮಹಾರಾಷ್ಟ್ರದ ನಾಗ್ಪುರ್​ದಲ್ಲಿರುವ ವಿಶ್ವಪ್ರಸಿದ್ಧ ಪೆಂಚ್ ರಾಷ್ಟ್ರೀಯ ಉದ್ಯಾನದಲ್ಲಿ ಈ ಘಟನೆ ನಡೆದಿದೆ.

ಜಿಂಕೆಗಳ ಗುಂಪಿನ ಮೇಲೆ ಹುಲಿ ದಾಳಿ

ಪ್ರವಾಸಿಗ ರೋಹಿತ್​ ದಾಮ್ಲೆ ಅವರ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದೆ. ಜಿಂಕೆಯ ಹಿಂಡೊಂದು ಉದ್ಯಾನದ ಸರೋವರದ ದಂಡೆಯ ಮೇಲೆ ನಿಂತುಕೊಂಡಿದ್ದವು. ಬೇಟೆಗಾಗಿ ಹೊಂಚು ಹಾಕಿ ಕುಳಿತ್ತಿದ್ದ ಹುಲಿವೊಂದು ದಿಢೀರ್​ ಆಗಿ ದಾಳಿ​ ಮಾಡಿದೆ. ತಕ್ಷಣವೇ ಅತ್ತಿತ್ತ ಓಡಾಡಿ, ನರಭಕ್ಷಕನಿಂದ ತಪ್ಪಿಸಿಕೊಂಡಿವೆ.

ಹುಲಿ ದಾಳಿ ನಡೆಸಿದರೂ, ಚಾಣಾಕ್ಷ್ಯ ಜಿಂಕೆಗಳು ತಮ್ಮ ಪ್ರಾಣ ಕಾಪಾಡಿಕೊಳ್ಳಲು ಯಶಸ್ವಿಯಾಗಿದ್ದು, ನಿರಾಸೆಯಿಂದ ಹುಲಿ ಕಾಲ್ಕಿತ್ತಿದೆ. ಈ ವಿಡಿಯೋ ಮನಮೋಹಕವಾಗಿದ್ದು, ನೋಡುಗರ ಮನ ಗೆಲ್ಲುತ್ತಿದೆ.

ABOUT THE AUTHOR

...view details