ಖಮ್ಮಂ (ತೆಲಗಾಂಣ): ಸಾಮಾಜಿಕ ಕಾರ್ಯಕರ್ತನೊಬ್ಬ ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ತುಟಿಗೆ ಮುತ್ತಿಕ್ಕಿರುವ ಘಟನೆ ನಡೆದಿದೆ.
ವಿಡಿಯೋ: ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ತುಟಿಗೆ ಮುತ್ತಿಕ್ಕಿದ ಭೂಪ! - ಖಮ್ಮಂ ಸರ್ಕಾರಿ ಆಸ್ಪತ್ರೆ
ಮೃತದೇಹಗಳಿಂದ ವೈರಸ್ ಹರಡುವುದಿಲ್ಲ ಎಂಬ ಅರಿವು ಮೂಡಿಸಲು ಸಾಮಾಜಿಕ ಕಾರ್ಯಕರ್ತನೊಬ್ಬ ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ತುಟಿಗೆ ಮುತ್ತಿಕ್ಕಿರುವ ಘಟನೆ ತೆಲಂಗಾಣದ ಖಮ್ಮಂ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
![ವಿಡಿಯೋ: ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ತುಟಿಗೆ ಮುತ್ತಿಕ್ಕಿದ ಭೂಪ! ಕೋವಿಡ್ನಿಂದ ಮೃತ ಪಟ್ಟ ವ್ಯಕ್ತಿಯ ತುಟಿಗೆ ಮುತ್ತಿಕ್ಕಿದ ಸಾಮಾಜಿಕ ಕಾರ್ಯಕರ್ತ](https://etvbharatimages.akamaized.net/etvbharat/prod-images/768-512-11799509-624-11799509-1621310539551.jpg)
ಕೋವಿಡ್ನಿಂದ ಮೃತ ಪಟ್ಟ ವ್ಯಕ್ತಿಯ ತುಟಿಗೆ ಮುತ್ತಿಕ್ಕಿದ ಸಾಮಾಜಿಕ ಕಾರ್ಯಕರ್ತ
ಕೋವಿಡ್ನಿಂದ ಮೃತ ಪಟ್ಟ ವ್ಯಕ್ತಿಯ ತುಟಿಗೆ ಮುತ್ತಿಕ್ಕಿದ ಸಾಮಾಜಿಕ ಕಾರ್ಯಕರ್ತ
ಮೃತದೇಹಗಳಿಂದ ವೈರಸ್ ಹರಡುವುದಿಲ್ಲ ಎಂಬ ಅರಿವು ಮೂಡಿಸಲು ಸಾಮಾಜಿಕ ಕಾರ್ಯಕರ್ತ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಾಮಾಜಿಕ ಕಾರ್ಯಕರ್ತ ಕೋವಿಡ್ ಎರಡನೇ ಅಲೆಯಲ್ಲಿ ಮೃತಪಟ್ಟ ಅನೇಕ ಜನರ ಅಂತ್ಯಸಂಸ್ಕಾರ ಮಾಡಿದ್ದಾರೆ. ಈಗ ಇವರ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.