ಜಮ್ಮು ಮತ್ತು ಕಾಶ್ಮೀರ:ಕಣಿವೆಯಲ್ಲಿ ಉಗ್ರದಮನ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಅನಂತ್ನಾಗ್ನ ತಂಗ್ಪಾವ ಎಂಬಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಸೇನಾಪಡೆ ಸೋಮವಾರ ಬೆಳಗ್ಗೆಯೇ ಕಾರ್ಯಾಚರಣೆಗೆ ಇಳಿದಿತ್ತು.
ಕಾಶ್ಮೀರದ ಅನಂತ್ನಾಗ್ನಲ್ಲಿ ಎನ್ಕೌಂಟರ್.. ಇಬ್ಬರು ಭಯೋತ್ಪಾದಕರು ಖತಂ - A militant death in Anantnag encounter
ಕಣಿವೆಯಲ್ಲಿ ಉಗ್ರದಮನ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರನ್ನು ಸೇವೆ ಹೊಡೆದುರುಳಿಸಿದೆ.
ಕಾಶ್ಮೀರದ ಅನಂತ್ನಾಗ್ನಲ್ಲಿ ಬೆಳ್ಳಂಬೆಳಗ್ಗೆ ಎನ್ಕೌಂಟರ್
ಈ ವೇಳೆ 6.30 ರ ಸುಮಾರಿನಲ್ಲಿ ಓರ್ವ ಉಗ್ರನಿಗೆ ಸೈನಿಕರು ಗುಂಡಿಕ್ಕಿದ್ದಾರೆ. ಬಳಿಕ ಕಾರ್ಯಾಚರಣೆ ಮುಂದುವರಿದು, ಇನ್ನೊಬ್ಬನನ್ನು 9 ಗಂಟೆ ಸುಮಾರನಲ್ಲಿ ಬೇಟೆಯಾಡಿದ್ದಾರೆ. ಒಬ್ಬ ಉಗ್ರ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
Last Updated : Oct 10, 2022, 9:54 AM IST