ಕರ್ನಾಟಕ

karnataka

ETV Bharat / bharat

ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಬಾರಿ ಆರ್ಡರ್ ಮಾಡಿದಾಗಲೂ ಬಂದಿದ್ದು ಬಿಸ್ಕೆಟ್ ಮಾತ್ರ..! - ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಸುದ್ದಿ

ಕರ್ನೂಲ್ ಜಿಲ್ಲೆಯ ನಂದ್ಯಾಲಾ ಪ್ರದೇಶದ ಶ್ರೀನಿವಾಸ ನಗರದ ನಿವಾಸಿ ವೆಂಕಟೇಶ್ ಬಾಬು ಎಂಬುವರು, ಇ-ಕಾಮರ್ಸ್​ ಸೈಟ್​​ನಿಂದ ಪ್ರೋಟೀನ್ ಪೌಡರ್​ ಅನ್ನು ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಬಿಸ್ಕತ್ತು ಪ್ಯಾಕ್​ವುಳ್ಳ ಬಾಕ್ಸ್​ ಮನೆಗೆ ಬಂದಿತು. ಬಳಿಕ ನಾಲ್ಕು ಬಾರಿ ಪ್ರೋಟೀನ್ ​​​ಪೌಡರ್ ​ಅನ್ನು ಆರ್ಡರ್ ಮಾಡಿದಾಗಲೂ ಬಿಸ್ಕೆಟ್ ಪ್ಯಾಕ್​ಗಳೇ ಬಂದಿವೆ.

ವೆಂಕಟೇಶ್ ಬಾಬು
ವೆಂಕಟೇಶ್ ಬಾಬು

By

Published : Jun 14, 2021, 5:11 PM IST

ಕರ್ನೂಲ್ (ಆಂಧ್ರಪ್ರದೇಶ): ಇ - ಕಾಮರ್ಸ್​ ವೆಬ್​ಸೈಟ್​ನಿಂದ ಪ್ರೋಟೀನ್ ಪೌಡರ್​ ಅನ್ನು ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಪಾರ್ಸಲ್​ ಬಂದಾಗ ಶಾಕ್ ಆಗಿದೆ. ಯಾಕೆಂದರೆ, ಅವರು ಐದು ಬಾರಿ ಪ್ರೋಟೀನ್​ ಪೌಡರ್​ಅನ್ನು ಆರ್ಡರ್ ಮಾಡಿದ್ದರು, ಆದರೆ, ಐದು ಬಾರಿಯೂ ಇವರಿಗೆ ಬಿಸ್ಕತ್ತು ಪ್ಯಾಕ್​ಗಳೇ ಬಂದಿವೆ.

ಐದು ಬಾರಿ ಆರ್ಡರ್ ಮಾಡಿದಾಗಲೂ ಬಂದಿದ್ದು ಬಿಸ್ಕೆಟ್ ಮಾತ್ರ..!

ಕರ್ನೂಲ್ ಜಿಲ್ಲೆಯ ನಂದ್ಯಾಲಾ ಪ್ರದೇಶದ ಶ್ರೀನಿವಾಸ ನಗರದ ನಿವಾಸಿ ವೆಂಕಟೇಶ್ ಬಾಬು ಎಂಬುವರು, ಇ-ಕಾಮರ್ಸ್​ ಸೈಟ್​​ನಿಂದ ಪ್ರೋಟೀನ್ ಪೌಡರ್​ ಅನ್ನು ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಬಿಸ್ಕತ್ತು ಪ್ಯಾಕ್​ವುಳ್ಳ ಬಾಕ್ಸ್​ ಮನೆಗೆ ಬಂದಿತು. ಬಳಿಕ ನಾಲ್ಕು ಬಾರಿ ಪ್ರೋಟೀನ್​​ ​ಪೌಡರ್ ​ಅನ್ನು ಆರ್ಡರ್ ಮಾಡಿದಾಗಲೂ ಬಿಸ್ಕೆಟ್ ಪ್ಯಾಕ್​ಗಳೇ ಬಂದಿವೆ. ಇದರಿಂದಾಗಿ ಅಂದಾಜು 10 ಸಾವಿರ ರೂಪಾಯಿ ಕಳೆದುಕೊಂಡಿದ್ದೇನೆ ಎಂದು ವೆಂಕಟೇಶ್ ಬಾಬು ಹೇಳಿದ್ದಾರೆ.

ಇದನ್ನೂ ಓದಿ:ಗಾಂಜಾ, ಎಂಡಿಎಂಎ ಹೊಂದಿದ್ದ ಒಮನ್ ಪ್ರಜೆ ಹಾಗೂ ಗೆಳೆಯನ ಬಂಧನ!

ABOUT THE AUTHOR

...view details