ಅಸ್ಸೋಂ: ಮಿಜೋರಾಂ ಅಬಕಾರಿ ಮತ್ತು ಮಾದಕವಸ್ತು ವಿಭಾಗ, ಮಾದಕವಸ್ತು ವಿರೋಧಿ ದಳ ಮತ್ತು 46ನೇ ಬಿಎನ್ ಅಸ್ಸೋಂ ರೈಫಲ್ಸ್ ಜಂಟಿ ತಂಡ ಕಾರ್ಯಾಚರಣೆ ನಡೆಸಿ 22 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಿಜೋರಾಂನಲ್ಲಿ 22 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ವಶ - 22 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾದಕ ದ್ರವ್ಯ ವಶ
762 ಗ್ರಾಂ ಹೆರಾಯಿನ್ ನಂ.4 ಅನ್ನು ನಾಥಿಯಲ್ ಜಿಲ್ಲೆಯ ನಗಾರ್ಶಿಪ್ ಗ್ರಾಮದಲ್ಲಿ ಇಂದು ವಶಪಡಿಸಿಕೊಳ್ಳಲಾಗಿದೆ.
ಮಿಜೋರಾಂನಲ್ಲಿ 22 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾದಕ ದ್ರವ್ಯ ವಶ
762 ಗ್ರಾಂ ಹೆರಾಯಿನ್ ನಂ.4 ಅನ್ನು ನಾಥಿಯಲ್ ಜಿಲ್ಲೆಯ ನಗಾರ್ಶಿಪ್ ಗ್ರಾಮದಲ್ಲಿ ಇಂದು ವಶಪಡಿಸಿಕೊಳ್ಳಲಾಗಿದೆ.
ಹೆರಾಯಿನ್ ಸಂಖ್ಯೆ.4 ರ ಅಂದಾಜು ಮೌಲ್ಯ 22 ಲಕ್ಷ ರೂಪಾಯಿಗಳಾಗಿದೆ. ಘಟನೆ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತ ಮ್ಯಾನ್ಮಾರ್‌ನ ಲೀಸೆನ್ ನಿವಾಸಿ ಬೋಯಿ ನುನ್ ಚುಂಗ್ (26) ಎಂದು ಗುರುತಿಸಲಾಗಿದೆ.