ಪೂಂಚ್: ಜಿಲ್ಲೆಯ ಮೆಂಧರ್ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಪಾಕಿಸ್ತಾನ ನಡೆಸಿದ ಗುಂಡಿನ ಚಕಮಕಿಯಲ್ಲಿ ಜಹಾಂಗೀರ್ ಅಹ್ಮದ್ ಎಂಬ 12 ವರ್ಷದ ಬಾಲಕ ಗಾಯಗೊಂಡಿದ್ದಾನೆ.
ಪೂಂಚ್ನಲ್ಲಿ ಪಾಕ್ - ಭಾರತ ಸೇನೆ ನಡುವೆ ಗುಂಡಿನ ಚಕಮಕಿ:12 ವರ್ಷದ ಬಾಲಕನಿಗೆ ಗಾಯ - ಪಾಕ್ ಗುಂಡಿನ ದಾಳಿಯಲ್ಲಿ 12 ವರ್ಷದ ಬಾಲಕನಿಗೆ ಗಾಯ
ಮೆಂಧರ್ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಪಾಕಿಸ್ತಾನ ನಡೆಸಿದ ಗುಂಡಿನ ಚಕಮಕಿಯಲ್ಲಿ ಜಹಾಂಗೀರ್ ಅಹ್ಮದ್ ಎಂಬ 12 ವರ್ಷದ ಬಾಲಕ ಗಾಯಗೊಂಡಿದ್ದಾನೆ.
![ಪೂಂಚ್ನಲ್ಲಿ ಪಾಕ್ - ಭಾರತ ಸೇನೆ ನಡುವೆ ಗುಂಡಿನ ಚಕಮಕಿ:12 ವರ್ಷದ ಬಾಲಕನಿಗೆ ಗಾಯ India Pakistan firing](https://etvbharatimages.akamaized.net/etvbharat/prod-images/768-512-10208874-thumbnail-3x2-boy.jpg)
ಎಲ್ಒಸಿ ಬಳಿ ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ
ಪೂಂಚ್ ಸೆಕ್ಟರ್ನಲ್ಲಿ ಪಾಕ್ ಸೇನೆಯು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಈ ವೇಳೆ ಅಬ್ದುಲ್ ಕಬೀರ್ ಎಂಬುವವರ ಪುತ್ರ ಜಹಾಂಗೀರ್ ಅಹ್ಮದ್ (12)ಗೆ ಗಾಯಗಳಾಗಿವೆ ಎಂದು ಇಲ್ಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೂಂಚ್ ಎಸ್ಎಸ್ಪಿ ರಮೇಶ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ಸಿಸಿಬಿಯಿಂದ ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ ಅರೆಸ್ಟ್