ಜೋಧ್ಪುರ್: ಟ್ರಕ್ ಪಲ್ಟಿಯಾದ ಪರಿಣಾಮ ಆರು ಜನ ಬಿಎಸ್ಎಫ್ ಯೋಧರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್ಪುರ್ ಜಿಲ್ಲೆಯ ಫಲೋದಿಯಲ್ಲಿ ಶನಿವಾರ ನಡೆದಿದೆ.
ಟ್ರಕ್ ಪಲ್ಟಿ: ಬಿಎಸ್ಎಫ್ನ 6 ಯೋಧರಿಗೆ ಗಾಯ - ಬಿಎಸ್ಎಫ್ ವಾಹನ ಅಪಘಾತ
ಟ್ರಕ್ ಪಲ್ಟಿಯಾಗಿದ್ದಕ್ಕೆ 6 ಜನ ಬಿಎಸ್ಎಫ್ ಯೋಧರು ಗಾಯಗೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಟ್ರಕ್ ಪಲ್ಟಿ:ಬಿಎಸ್ಎಫ್ನ 6 ಯೋಧರಿಗೆ ಗಾಯ
ಟ್ರಕ್ ಪಲ್ಟಿ:ಬಿಎಸ್ಎಫ್ನ 6 ಯೋಧರಿಗೆ ಗಾಯ
ಗಾಯಾಳು ಯೋಧರನ್ನು ಫಲೋದಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಿರುವಿನಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಟ್ರಕ್ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಯೋಧರು ಟ್ರಕ್ನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ.
ಘಟನೆ ಬಳಿಕ ಆಸ್ಪತ್ರೆಗೆ ಬಿಎಸ್ಎಫ್ ಅಧಿಕಾರಿಗಳು ದೌಡಾಯಿಸಿ, ಯೋಧರ ಆರೋಗ್ಯ ವಿಚಾರಿಸಿದ್ದಾರೆ.