ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೂತನ ಸಚಿವ ಸಂಪುಟ ಪುನರ್‌ರಚನೆಯಾಗಿದ್ದು, 43 ಮಂದಿಗೆ ಸಚಿವ ಸ್ಥಾನ ದೊರೆತಿದೆ.
ಮೋದಿ ಕ್ಯಾಬಿನೆಟ್ ಸದಸ್ಯರೊಂದಿಗೆ ನಮೋ ಮಾತು ಪ್ರಮುಖವಾಗಿ ಮಹಾರಾಷ್ಟ್ರದ ನಾರಾಯಣ್ ರಾಣೆ, ಅಸ್ಸೋಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್ ಹಾಗೂ ಮಧ್ಯಪ್ರದೇಶದ ಪ್ರಮುಖ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೇಂದ್ರದಲ್ಲಿ ಸಚಿವರಾಗುವ ಅವಕಾಶ ಒದಗಿಬಂದಿದೆ.
ಇದನ್ನೂ ಓದಿರಿ: ಮೋದಿ ಕ್ಯಾಬಿನೆಟ್: 13 ವಕೀಲರು, 6 ವೈದ್ಯರು, 5 ಇಂಜಿನಿಯರ್ ಸೇರಿ ಉನ್ನತ ಶಿಕ್ಷಣ ಮುಗಿಸಿದವರಿಗೆ ಮಣೆ!
ನೂತನ ಸಚಿವರ ಪಟ್ಟಿ..
- ನಾರಾಯಣ ರಾಣೆ
- ಸರ್ಬಾನಂದ್ ಸೋನಾವಾಲ್
- ಡಾ. ವಿರೇಂದ್ರ ಕುಮಾರ್
- ಜ್ಯೋತಿರಾಧಿತ್ಯ ಸಿಂಧಿಯಾ
- ಅಶ್ವಿನಿ ವೈಷ್ಣವ್
- ಪಶುಪತಿ ಕುಮಾರ್ ಪರಾಸ್
- ಕಿರಣ್ ರಿಜಿಜು (ಬಡ್ತಿ)
- ರಾಜ್ ಕುಮಾರ್ ಸಿಂಗ್
- ಹರ್ದೀಪ್ ಸಿಂಗ್ ಪುರಿ
- ಮನುಷ್ಕ್ ಮಂಡವೈ
- ಭೂಪೇಂದ್ರ ಯಾದವ್
- ಪರುಶೋತ್ತಮ್ ರೂಪಾಲ್
- ಕಿಶನ್ ರೆಡ್ಡಿ
- ಅನುರಾಗ್ ಸಿಂಗ್ ಠಾಕೂರ್
- ಪಂಕಜ್ ಚೌಧರಿ
- ಡಾ.ಅನುಪ್ರಿಯಾ ಸಿಂಗ್ ಪಟೇಲ್
- ರಾಜೀವ್ ಚಂದ್ರ ಶೇಖರ್( ಕರ್ನಾಟಕ)
- ಸತ್ಯಾಪಾಲ್ ಸಿಂಗ್ ಭಾಗೆಲ್
- ಶೋಭಾ ಕರಂದ್ಲಾಜೆ(ಕರ್ನಾಟಕ)
- ಭಾನು ಪ್ರತಾಪ್ ಸಿಂಗ್ ವರ್ಮಾ
- ದರ್ಶನ್ ವಿಕ್ರಮ ಜಾರ್ಡೋಸ್
- ಮಿನಾಕ್ಷಿ ಲೇಖಿ
- ಅನ್ನಪೂರ್ಣ ದೇವಿ
- ಆನೇಕಲ್ ನಾರಾಯಣಸ್ವಾಮಿ (ಕರ್ನಾಟಕ)
- ಕೌಶಾಲ್ ಕಿಶೋರ್
- ಅಜಯ್ ಭಟ್
- ಬಿ.ಎಲ್ ವರ್ಮಾ
- ಅಜಯ್ ಕುಮಾರ್
- ಚೌಹಾನ್ದೇವಿಷ್ಣು
- ಭಗವಂತ್ ಖೂಬಾ (ಕರ್ನಾಟಕ)
- ಕಪಿಲ್ ಮೂರೇಶ್ವರ್ ಪಟೇಲ್
- ಪ್ರತೀಮ್ ಭೌಮಿಕಾ
- ಸುಭಾಸ್ ಸರ್ಕಾರ್
- ಭಗವಂತ್ ಕಿಶೋರಾವ್
- ರಾಜಕುಮಾರ್ ರಂಜನ್ ಸಿಂಗ್
- ಭಾರ್ತಿ ಪ್ರವೀಣ್ ಪವಾರ್
- ಬಿಸೇಶ್ವರ್ ತಾಂಡೂ
- ಮಂಜುಪ್ರಾರ್ ಮಹೇಂದ್ರಬಾಯ್
- ಜಾನ್ ಬಾರ್ಲೆ
- ಮುರುಗನ್
- ನಿತೀಶ್ ಪ್ರಮಣಕಿ