ಕರ್ನಾಟಕ

karnataka

ETV Bharat / bharat

ಒಂದೇ ದಿನ ದೇಶದಲ್ಲಿ 42,909 ಮಂದಿಗೆ ಕೋವಿಡ್‌ ಸೋಂಕು, 380 ಮಂದಿ ಬಲಿ - ಭಾರತ ಕೋವಿಡ್​ ವೈರಸ್‌

ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಕಂಡುಬಂದ ಕೋವಿಡ್‌ ಸೋಂಕು ಪ್ರಕರಣಗಳ ವರದಿ ಇಲ್ಲಿದೆ.

COVID-19
COVID-19

By

Published : Aug 30, 2021, 11:27 AM IST

ನವದೆಹಲಿ: ದೇಶದಲ್ಲಿ ನಿನ್ನೆ ಒಂದೇ ದಿನ 42,909 ಮಂದಿಯಲ್ಲಿ ಕೋವಿಡ್​ ವೈರಸ್‌ ಪತ್ತೆಯಾಗಿದೆ. 380 ಸೋಂಕಿತರು ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 34,763 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 3,19,23,405 ಜನರು ಕೊರೊನಾದಿಂದ ಚೇತರಿಕೆ ಕಂಡಿದ್ದಾರೆ. ದೇಶದಲ್ಲಿ ಸದ್ಯ 3,76,324 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ ನಿಲ್ಲದ ಕೋವಿಡ್‌ ಆರ್ಭಟ

ಕೇರಳದಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 29,836 ಹೊಸ ಕೇಸ್​ಗಳು ಕಂಡುಬಂದಿವೆ. 75 ಮಂದಿ ಸಾವನ್ನಪ್ಪಿದ್ದಾರೆ.

ABOUT THE AUTHOR

...view details