ಕರ್ನಾಟಕ

karnataka

ETV Bharat / bharat

ನಕಲಿ ಕಾಲ್​ಸೆಂಟರ್ ಮೂಲಕ ಜನರ ಸುಲಿಗೆ: 42 ಮಂದಿ ಪೊಲೀಸರ ವಶಕ್ಕೆ - ಪೀರಗರ್ಹಿನ ನಕಲಿ ಕಾಲ್​ ಸೇಂಟರ್​​​​ ದಾಳಿ

ನಕಲಿ ಕಾಲ್​ ಸೆಂಟರ್​ ಮೂಲಕ ವಿದೇಶಿಗರಿಂದ ಹಣ ದೋಚುತ್ತಿದ್ದ ಗ್ಯಾಂಗ್​​ ಅನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 90 ಡಿಜಿಟಲ್​ ಸಾಧನಗಳು, 4.5 ಲಕ್ಷ ರೂ. ನಗದು ಹಣ ಸೇರಿ 42 ಜನರನ್ನು ವಶಕ್ಕೆ ಪಡೆದಿದ್ದಾರೆ.

42-persons-arrested-from-an-illegal-call-centre-from-peeragarhi
ನಕಲಿ ಕಾಲ್​ಸೆಂಟರ್

By

Published : Dec 20, 2020, 5:03 PM IST

ದೆಹಲಿ: ಇಲ್ಲಿನ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ ಪೊಲೀಸರು 90 ಡಿಜಿಟಲ್ ಸಾಧನಗಳು ಮತ್ತು 4.5 ಲಕ್ಷ ರೂ ನಗದು ಹಣ ಸೇರಿ ಒಟ್ಟು 42 ಜನರನ್ನು ವಶಕ್ಕೆ ಪಡೆದಿದ್ದಾರೆ.

ವಿದೇಶಿಗರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ನೆಪದಲ್ಲಿ ಆರೋಪಿಗಳು ಹಣ ಸುಲಿಗೆ ಮಾಡುತ್ತಿದ್ದರು ಎನ್ನಲಾಗಿದೆ.

ಅಲ್ಲದೆ 'ಬಿಟ್ ಕಾಯಿನ್' ಮೂಲಕ ಹಣ ವರ್ಗಾವಣೆ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

...view details