ಜಮ್ಶೆಡ್‌ಪುರ( ಜಾರ್ಖಂಡ್):ಜಾರ್ಖಂಡ್ನ ಜಮ್ಶೆಡ್‌ಪುರದಲ್ಲಿ ಇಬ್ಬರು ಮಕ್ಕಳು,ಟ್ಯೂಷನ್ ಟೀಚರ್ ಸೇರಿ ನಾಲ್ವರ ಹತ್ಯೆ ಮಾಡಲಾಗಿದ್ದು, ಇವರ ಮೃತದೇಹ ಇದೀಗ ಪತ್ತೆಯಾಗಿವೆ.
ಘಟನೆ ನಡೆದ ಬಳಿಕ ಸಾವನ್ನಪ್ಪಿರುವ ಮಹಿಳೆ ಗಂಡ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕಡ್ಮಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಟಾಟಾ ಸ್ಟೀಲ್ನ ಅಗ್ನಿಶಾಮಕ ವಿಭಾಗದ ಉದ್ಯೋಗಿ ದೀಪ್ ಕುಮಾರ್ ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ಮಕ್ಕಳಿಗೆ ಟ್ಯೂಷನ್ ಹೇಳ್ತಿದ್ದ ಶಿಕ್ಷಕಿ ಶವ ಪತ್ತೆಯಾಗಿದೆ.