ಗುಜರಾತ್:ಅಹ್ಮದಾಬಾದ್ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕೊಲೆ, ಕಳ್ಳತನ ಪ್ರತಿದಿನ ವರದಿಯಾಗುತ್ತಿದೆ. ಇದೀಗ ನಗರದಲ್ಲಿ ಒಂದೇ ದಿನ ಮೂವರ ಕೊಲೆ ನಡೆದಿದೆ.
ಪ್ರಕರಣ-1
ಗುಜರಾತ್:ಅಹ್ಮದಾಬಾದ್ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕೊಲೆ, ಕಳ್ಳತನ ಪ್ರತಿದಿನ ವರದಿಯಾಗುತ್ತಿದೆ. ಇದೀಗ ನಗರದಲ್ಲಿ ಒಂದೇ ದಿನ ಮೂವರ ಕೊಲೆ ನಡೆದಿದೆ.
ಪ್ರಕರಣ-1
ರಾಮೋಲ್ ಎಂಬಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣ-2
ಮೇಘನಿನಗರದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿ ಮತ್ತು ಸ್ನೇಹಿತ ಇಬ್ಬರನ್ನೂ ಕೊಲೆಗೈದಿದ್ದಾನೆ. ಈ ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.