ನೌಪಾದಾ(ಒಡಿಶಾ):ಜಿಲ್ಲೆಯ ಭೈಸದಾನಿಯಲ್ಲಿ ನಡೆದ ಮಾವೋವಾದಿಗಳ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಯೋಧರು ಹುತಾತ್ಮಾರಾಗಿದ್ದಾರೆ. ಉತ್ತರಪ್ರದೇಶದ ಎಎಸ್‌ಐ ಶಿಶುಪಾಲ್ ಸಿಂಗ್, ಹರಿಯಾಣದ ಎಎಸ್‌ಐ ಶಿವಲಾಲ್ ಮತ್ತು ಕಾನ್‌ಸ್ಟೆಬಲ್ ಧರ್ಮೇಂದ್ರ ಸಿಂಗ್ ಮೃತರು.
ಒಡಿಶಾದಲ್ಲಿ ನಕ್ಸಲರ ಗುಂಡೇಟಿಗೆ ಮೂವರು ಸಿಆರ್ಪಿಎಫ್ ಯೋಧರು ಹುತಾತ್ಮ - ಸಿಆರ್ಪಿಎಫ್ ಯೋಧರ ಮೇಲೆ ನಕ್ಸಲರ ದಾಳಿ
ಒಡಿಶಾದಲ್ಲಿ ಮಾವೋವಾದಿಗಳ ಅಟ್ಟಹಾಸಕ್ಕೆ ಮೂವರು ಸಿಆರ್ಪಿಎಫ್ ಯೋಧರು ಪ್ರಾಣ ತೆತ್ತಿದ್ದಾರೆ.
ಒಡಿಶಾದಲ್ಲಿ ನಕ್ಸಲರ ಗುಂಡೇಟಿಗೆ ಮೂವರು ಸಿಆರ್ಪಿಎಫ್ ಯೋಧರು ಹುತಾತ್ಮ
ಭೈಸದಾನಿಯಲ್ಲಿ ರಸ್ತೆ ಉದ್ಘಾಟನಾ ಕಾರ್ಯಕ್ರಮದ ಭದ್ರತೆಗೆ ಇವರನ್ನು ನಿಯೋಜಿಸಲಾಗಿತ್ತು. ಈ ವೇಳೆ ಮಾವೋವಾದಿಗಳು ದಾಳಿ ಮಾಡಿ ಮೂವರು ಯೋಧರನ್ನು ಗುಂಡಿಕ್ಕಿ ಕೊಂದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ:ಅಗ್ನಿಪಥ ಪ್ರತಿಭಟನಾಕಾರರಿಗೆ ಶಾಕ್ - ಭರಿಸಬೇಕಿದೆ ಆಸ್ತಿ ಹಾನಿ ನಷ್ಟ