ಪಾಲಕ್ಕಾಡ್/ಕೇರಳ:ತಾಯಿಯೊಂದಿಗೆ ಸ್ನಾನ ಮಾಡುತ್ತಿರುವಾಗ ಒಂದೇ ಕುಟುಂಬದ ಮೂವರು ಮಕ್ಕಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಪಾಲಕ್ಕಾಡ್ನ ಕುನಿಸೇರಿಯಲ್ಲಿ ನಡೆದಿದೆ.
ಕೇರಳ: ಕೊಳದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವು - ಮೂವರು ಮಕ್ಕಳು ಸಾವು
ಒಂದೇ ಕುಟುಂಬದ ಮೂವರು ಮಕ್ಕಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಪಾಲಕ್ಕಾಡ್ನ ಕುನಿಸೇರಿಯಲ್ಲಿ ನಡೆದಿದೆ.
ಕೊಳದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವು
ಮೃತರನ್ನು ಜಿನ್‌ಷಾದ್ (12), ರಿನ್‌ಷಾದ್ (7) ಮತ್ತು ರಿಫಾಸ್ (3) ಎಂದು ಗುರುತಿಸಲಾಗಿದೆ.