ಕರ್ನಾಟಕ

karnataka

ETV Bharat / bharat

ಆಂಧ್ರದಲ್ಲಿ ಕೋವಿಡ್​ ಬಗ್ಗೆ ಜಾಗೃತಿ ಮೂಡಿಸಿದ ಪುಟ್ಟ ಬಾಲಕ - ಕೊರೊನಾ

ಆಂಧ್ರಪ್ರದೇಶದಲ್ಲಿ ಪುಟ್ಟ ಬಾಲಕನೊಬ್ಬ ಟ್ರಾಫಿಕ್ ಜಂಕ್ಷನ್‌ ಮತ್ತು ಜನದಟ್ಟಣೆ ಪ್ರದೇಶಗಳಲ್ಲಿ ನಿಂತು ಹಲವಾರು ಜೀವಗಳನ್ನು ಬಲಿ ಪಡೆದ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾನೆ.

boy-in-2nd-standard-spreads-covid-19-awareness-in-vijayawada
ಆಂಧ್ರದಲ್ಲಿ ಕೋವಿಡ್​ ಬಗ್ಗೆ ಜಾಗೃತಿ ಮೂಡಿಸಿದ ಪುಟ್ಟ ಬಾಲಕ

By

Published : Jun 9, 2021, 10:44 PM IST

ವಿಜಯವಾಡ: ಮಹಾಮಾರಿ ಕೊರೊನಾ ನಿಯಂತ್ರಿಸಲು ಎಲ್ಲ ಸರ್ಕಾರಗಳು, ಸಂಘಸಂಸ್ಥೆಗಳು ಮತ್ತು ಕೊರೊನಾ ವಾರಿಯರ್ಸ್​ ಕಳೆದ ಒಂದು ವರ್ಷದಿಂದ ಜಾಗೃತಿ ಮೂಡಿಸುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ನಹೀದ್ ಚೌದರಿ ಎಂಬ 2 ನೇ ತರಗತಿಯ ವಿದ್ಯಾರ್ಥಿ ವಿಜಯವಾಡದಲ್ಲಿ ಕೋವಿಡ್ -19 ಬಗ್ಗೆ ಜನರಿಗೆ ಅರಿವು ಮೂಡಿಸುವ ಮೂಲಕ ಗಮನ ಸೆಳೆದಿದ್ದಾನೆ.

ಆಂಧ್ರದಲ್ಲಿ ಕೋವಿಡ್​ ಬಗ್ಗೆ ಜಾಗೃತಿ ಮೂಡಿಸಿದ ಪುಟ್ಟ ಬಾಲಕ

ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಮಾಸ್ಕ್​ ಧರಿಸುವುದು, ಸ್ವಚ್ಛವಾಗಿರುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು. ಕೋವಿಡ್ ನಿಯಮಾವಳಿಗಳನ್ನು ಅನುಸರಿಸುವಂತೆ ಬಾಲಕ ಎಲ್ಲರಲ್ಲೂ ಮನವಿ ಮಾಡಿದ್ದಾರೆ.

ಕೋವಿಡ್ ಪ್ರಕರಣಗಳು ಕಡಿಮೆಯಾದ ತಕ್ಷಣ ಯಾರು ಲಘುವಾಗಿ ತೆಗೆದುಕೊಳ್ಳಬಾರದು. ಕೋವಿಡ್​ ನಿಯಮಗಳನ್ನು ಅನುಸರಿಸುವುದನ್ನು ಮರೆತುಬಿಡಬಿಡಬಾರದು ಎಂದು ಜಾಗೃತಿ ಮೂಡಿಸಿದ್ದಾನೆ.

ಓದಿ: ಫ್ಲ್ಯಾಟ್ ವಿಚಾರಕ್ಕಾಗಿ ಶಾಸಕ ಜಮೀರ್ - ನಿಖಿಲ್ ಬೆಂಬಲಿಗರ ನಡುವೆ ಗಲಾಟೆ

ABOUT THE AUTHOR

...view details