ಅಮೃತಸರ್(ಪಂಜಾಬ್): ಅಮೃತಸರ್ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ನಡೆಸುವ ವೇಳೆ 2 ಮೊಬೈಲ್ ಫೋನ್ ಮತ್ತು 108 ಸಿಗರೇಟ್ ಪ್ಯಾಕ್ ಸಿಕ್ಕಿದ್ದು, ವಶಪಡಿಸಿಕೊಳ್ಳಲಾಗಿದೆ. ಜೈಲು ಅಧಿಕಾರಿಗಳ ಹೇಳಿಕೆ ಮೇರೆಗೆ ಇಬ್ಬರು ಬಂಧಿತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಅಮೃತಸರ್ ಜೈಲು ಕೈದಿಗಳಿಂದ 2 ಮೊಬೈಲ್, 108 ಸಿಗರೇಟ್ ಪ್ಯಾಕ್ ವಶಕ್ಕೆ - ಈಟಿವಿ ಭಾರತ ಕನ್ನಡ
ಅಮೃತಸರ್ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ವೇಳೆ 2 ಮೊಬೈಲ್ ಫೋನ್ಗಳು ಮತ್ತು 108 ಸಿಗರೇಟ್ ಪ್ಯಾಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಮೃತಸರ ಜೈಲು ಕೈದಿಗಳಿಂದ 2 ಮೊಬೈಲ್, 108 ಸಿಗರೇಟ್ ಪ್ಯಾಕ್ ವಶಕ್ಕೆ
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:ಯೋಗಿ ಖಡಕ್ ನಡೆ.. ಮಾಫಿಯಾ ಡಾನ್ ಅತಿಕ್ ಅಹ್ಮದ್ನ 123 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ