ಕರ್ನಾಟಕ

karnataka

ETV Bharat / bharat

ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ 1.28 ಕೋಟಿ ಮೌಲ್ಯದ ಚಿನ್ನ ವಶ - ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ 2.6 ಕೆಜಿ ಚಿನ್ನದ ಬಿಸ್ಕತ್ ವಶ

ಸುಮಾರು 2.6 ಕೆಜಿ ಚಿನ್ನದ ಬಿಸ್ಕೇಟ್‌​ಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಸದ್ಯ ಅಕ್ರಮ ಚಿನ್ನ ಸಾಗಣೆ ಸಂಬಂಧ ಪ್ರಕರಣ ದಾಖಲಾಗಿದೆ..

Shamshabad
Shamshabad

By

Published : May 7, 2021, 6:09 PM IST

ಹೈದ್ರಾಬಾದ್​: ಶಂಶಾಬಾದ್ ವಿಮಾನ ನಿಲ್ದಾಣವು ಅಕ್ರಮ ಚಿನ್ನ ಸರಬರಾಜು ಕೇಂದ್ರವಾಗ್ತಿದೆ. ಹೈದರಾಬಾದ್‌ಗೆ ಕಳ್ಳಸಾಗಣೆ ಅಕ್ರಮವಾಗಿ ಸಾಗಿಸಲಾಗ್ತಿದ್ದ 1.28 ಬೆಲೆ ಬಾಳುವ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಸುಮಾರು 2.6 ಕೆಜಿ ಚಿನ್ನದ ಬಿಸ್ಕೇಟ್‌​ಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಸದ್ಯ ಅಕ್ರಮ ಚಿನ್ನ ಸಾಗಣೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣ ಕಸ್ಟಮ್ಸ್ ಉಪ ಆಯುಕ್ತ ಶಿವಕೃಷ್ಣ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.

ABOUT THE AUTHOR

...view details