ರತ್ನಗಿರಿ (ಮಹಾರಾಷ್ಟ್ರ):ರತ್ನಗಿರಿ ಸಮುದ್ರದಲ್ಲಿ 150 ಕೆಜಿ ತೂಕದ ಟೈಗರ್ ಫಿಶ್ ಮೀನುಗಾರರ ಬಲೆಗೆ ಬಿದ್ದಿದೆ.
ರತ್ನಗಿರಿ ನಗರಕ್ಕೆ ಸಮೀಪದಲ್ಲಿರುವ ಕಬದೇವಿಯ ಮೀನುಗಾರರಿಗೆ ಇದೇ ಮೊದಲ ಬಾರಿಗೆ ಅತಿದೊಡ್ಡ ಟೈಗರ್ ಫಿಶ್ ಸಿಕ್ಕಿದೆ. ಇದನ್ನು ಮರಾಠಿಯಲ್ಲಿ ವಾಘಾಲಿ ಮೀನು ಎಂದು ಕರೆಯಲಾಗುತ್ತದೆ. ಚಂಡಮಾರುತದಿಂದಾಗಿ ಈ ಮೀನು ಸಮುದ್ರದ ದಡದ ಕಡೆಗೆ ಬಂದಿದೆ ಎಂದು ಹೇಳಲಾಗುತ್ತಿದೆ.