ಕೊಯಮತ್ತೂರು: ಜಿಲ್ಲೆಯ ಗಣಪತಿ ಪ್ರದೇಶದ ಯುವಕನೊಬ್ಬ 6 ನಿಮಿಷಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ 128 ಧ್ವನಿಗಳನ್ನು ಅನುಕರಣೆ ಮಾಡುವ ಮೂಲಕ ವಿನೂತನ ದಾಖಲೆ ಬರೆದಿದ್ದಾನೆ.
ಬಾಲಮುರುಗನ್ (19) ಈ ಸಾಧನೆ ಮಾಡಿದ ಯುವಕ. ಈತ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಮತ್ತು ಕಾರ್ಟೂನ್ ಪಾತ್ರಗಳು ಸೇರಿದಂತೆ 120 ಪ್ರಸಿದ್ಧ ವ್ಯಕ್ತಿಗಳ ಧ್ವನಿಯನ್ನು 5 ನಿಮಿಷ 51 ಸೆಕೆಂಡುಗಳಲ್ಲಿ ಅನುಕರಿಸುತ್ತಾನೆ.