ಕರ್ನಾಟಕ

karnataka

12 ವರ್ಷದ ಮುಸ್ಲಿಂ ವಿದ್ಯಾರ್ಥಿನಿ ಬಾಯಲ್ಲಿ 500 ಭಗವದ್ಗೀತೆ ಶ್ಲೋಕ!

ಸಂಪೂರ್ಣ ಭಗವದ್ಗೀತೆ ಕಂಠಪಾಠ ಮಾಡುವ ಉದ್ದೇಶ ಹೊಂದಿರುವುದಾಗಿ ಚಿಂದ್ವಾರದ 12 ವರ್ಷದ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.

By

Published : Mar 1, 2021, 9:58 PM IST

Published : Mar 1, 2021, 9:58 PM IST

12 years old Girl
12 years old Girl

ಚಿಂದ್ವಾರ​(ಮಧ್ಯಪ್ರದೇಶ): 12 ವರ್ಷದ ಮುಸ್ಲಿಂ ವಿದ್ಯಾರ್ಥಿನಿಯೋರ್ವಳು ಭಗವದ್ಗೀತೆಯ 500 ಶ್ಲೋಕಗಳನ್ನು ಪಟಪಟನೇ ಹೇಳುತ್ತಾಳೆ. ಮಧ್ಯಪ್ರದೇಶದ ಚಿಂದ್ವಾರ ಪ್ರದೇಶದಲ್ಲಿ ಈ ವಿದ್ಯಾರ್ಥಿನಿ ವಾಸಿಸುತ್ತಿದ್ದಾಳೆ.

12 ವರ್ಷದ ಮುಸ್ಲಿಂ ವಿದ್ಯಾರ್ಥಿನಿ ಬಾಯಲ್ಲಿ 500 ಭಗವದ್ಗೀತೆ ಶ್ಲೋಕ

ಮುಷಾರಿಫ್​ ಖಾನ್​ ಎಂಬ 12 ವರ್ಷದ ಮುಸ್ಲಿಂ ವಿದ್ಯಾರ್ಥಿನಿ 500 ಶ್ಲೋಕ ಕಂಠಪಾಠ ಮಾಡಿದ್ದು, ಚಿಂದ್ವಾರದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಇಲ್ಲಿಯವರೆಗೆ 500 ಪಂದ್ಯಗಳನ್ನ ನೆನಪಿನಲ್ಲಿಟ್ಟುಕೊಂಡಿದ್ದು, ಸುಲಭವಾಗಿ ಎಲ್ಲರ ಮುಂದೆ ಹೇಳುತ್ತಾಳೆ.

ಮಹಾಭಾರತದ ಯುದ್ಧದ ಸಮಯದಲ್ಲಿ ಅರ್ಜುನ್​ ಕೌರವ ಸೈನ್ಯದೊಂದಿಗೆ ಯುದ್ಧ ಮಾಡಲು ಹೋಗುವುದು, ಇದಾದ ಬಳಿಕ 38ನೇ ಶ್ಲೋಕದಲ್ಲಿ ಶ್ರೀಕೃಷ್ಣ ಕರ್ಮದ ಬಗ್ಗೆ ಮಾತನಾಡಿರುವುದರ ಬಗ್ಗೆ ಆಕೆ ಹೇಳಿದ್ದಾಳೆ. ಮುಷಾರಿಫ್ ಖಾನ್​ ಅವರ ತಾಯಿ ಕುರಾನ್​ ಅನುಸರಣೆ ಮಾಡ್ತಿದ್ದು, ಅವರ ಮಗಳು ಭಗವದ್ಗೀತೆ ಕಲಿಯತ್ತಿರುವುದು ತನಗೆ ಸಂತೋಷವಾಗುತ್ತಿದೆ ಎಂದಿದ್ದಾರೆ.

ABOUT THE AUTHOR

...view details